Surprise Me!

Tata Tiago & Tigor CNG Launch In Kannada | Prices Start At Rs 6.09 Lakh | Specs, Features & More

2022-01-19 1 Dailymotion

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಟಿಯಾಗೋ ಸಿಎನ್‌ಜಿ ಮತ್ತು ಟಿಗೋರ್ ಸಿಎನ್‌ಜಿ ಮಾದರಿಗಳ ಬಿಡುಗಡೆಯ ಮೂಲಕ ಸಿಎನ್‌ಜಿ ಪ್ರಯಾಣಿಕ ವಾಹನ ವಿಭಾಗಕ್ಕೆ ಅಧಿಕೃತವಾಗಿ ಪ್ರವೇಶ ನೀಡಿದೆ. ಹೊಸ ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ರೂ. 6.09 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಹೊಸ ಸಿಎನ್‌ಜಿ ಕಾರುಗಳ ಕಾರ್ಯಕ್ಷಮತೆ ಮತ್ತು ತಾಂತ್ರಿಕ ಸೌಲಭ್ಯಗಳ ಕುರಿತಂತೆ ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ವೀಕ್ಷಿಸಿ. <br /> <br />#iCNG #TataMotors #TiagoiCNG #TigoriCNG #ImpressHoJaaoge #TataiCNG

Buy Now on CodeCanyon